ಓ ದಿವ್ಯ ರಾತ್ರಿ
ಓ ದಿವ್ಯ ರಾತ್ರಿ ತಾರೆಗಳು ಗಗನದಿ
ಆ ರಾತ್ರಿ ರಕ್ಷಕ ಜನಿಸಿದನು
ಲೋಕವು ಪಾಪ, ಅ೦ದಕಾರದಲ್ಲಿ-ರುವಾಗ
ಆತನು ದರೆಗಿಳಿದ
ನಿರೀಕ್ಷೆಯೊ೦ದಿಗೆ ಹರ್ಷಗೊಳ್ಳುವೆ
ಮು೦ಜಾನೆ ಕಿರಣವು ಮೂಡಿಬ೦ದಿದೆ
ಸಾಸ್ಟಾ೦ಗವೆರಗಿ, ದೇವ ದೂತರ ಸ್ವರ ಕೇಳಿ
ಓ ದಿವ್ಯ ರಾತ್ರಿ, ಓ ಕ್ರಿಸ್ತ ಜನಿಸಿದನು
ಓ ದಿವ್ಯ ರಾತ್ರಿ, ಓ ದಿ-ವ್ಯ ರಾತ್ರಿಯೇ
O divya ratri taregalu gaganadi
A ratri rakshaka janisidanu
Lokavu paapa, andakaradali-ruvaga
Aatanu daregilida
Niriksheyondige harshagoluve
Munjane kiranavu mudibandide
Sastrangaveragi, deva dutara svara keli
O divya ratri, o krista janisidanu
O divya ratri, o di-vyaratriye